ತಮಿಳುನಾಡಿನ ಯಶ್ ಅಭಿಮಾನಿಗಳು ಯಶ್ ಹೆಸರಲ್ಲಿ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಅಭಿಮಾನಿ ನಟನ ಹುಟ್ಟುಹಬ್ಬ ಅಭಿಮಾನಿಗೆ ಹಬ್ಬದಂತೆ. ಹಾಗೆಯೇ ಯಶ್ ಹುಟ್ಟುಹಬ್ಬದ ದಿನವಾದ ಜನವರಿ 8 ಅನ್ನು ತಮಿಳುನಾಡು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳ ಎಂಟನೇ ತಾರೀಖಿನಂದು ಅನ್ನದಾನ ಮಾಡುತ್ತಿದ್ದಾರೆ ಯಶ್ ಅವರ ತಮಿಳು ಅಭಿಮಾನಿಗಳು.<br /><br />Yash fans in Tamil Nadu's Dharmapuri did Social work in the name of Yash.